Blog categorized as Guruji Biography
ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಹಿಮೆ ಅಪಾರವೆಂದು ನಂಬಿ , ಅವರ ಕೃಪೆಗಾಗಿ ಕೋಟ್ಯಾನುಕೋಟಿ ಭಕ್ತರು ಶ್ರದ್ಧಾಭಕ್ತಿಗಳಿಂದ ಮೊರೆ ಹೋಗುತ್ತಾರೆ. ಶ್ರೀ ಗುರುರಾಯರು ತಾವು ಸಜೀವವಾಗಿ ವೃಂದಾವನಸ್ಥರಾದರೂ, ಭಕ್ತ ಜನರ ಉದ್ಧಾರಕ್ಕಾಗಿ ತಮ್ಮ ಜೀವಿತ ಕಾಲಾವಧಿಯನ್ನು ಏಳು ನೂರು ವರ್ಷಗಳಿಗೆ ಹೆಚ್ಚಿಸಿಕೊಂಡು , ಬೇಡಿ ಬಂದ ಭಕ್ತ ಜನರ ದುರಿತ ಕಷ್ಟಗಳ ನಿವಾರಿಸಿ ಕೃ...
SUDAKSHINA
05.10.26 03:38 PM - Comment(s)
